ಕನ್ನಡಕ್ಕೇಕೆ ಬೇಕು ಭಿನ್ನ ಶಬ್ದ ಸೂಚಕ ಚಿಹ್ನೆಗಳು?

                           





       
            ಕನ್ನಡಕ್ಕೇಕೆ ಬೇಕು ಭಿನ್ನ
ಶಬ್ದ ಸೂಚಕ ಚಿಹ್ನೆಗಳು?

ಒಂದು ಅವಲೋಕನ

ಕನ್ನಡ ಕಲಿತಿರುವ ಅಥವಾ ಕನ್ನಡ ಪಂಡಿತರ‍್ಯಾರಾದರೂ ಕನ್ನಡ ವರ್ಣಮಾಲೆಯಲ್ಲಿ ಈ ಕನ್ನಡ "ಆ್ಯ" ಕಾಗುಣಿತವನ್ನು ತೋರಿಸಿಕೊಡುತ್ತಾರೆಯೆ…? ಇದನ್ನು "ಯಾ" ಶಬ್ದಕ್ಕೆ ಸಮನಾಗಿ ಬಳಸಲಾಗಿದೆ… ವರ್ಣಮಾಲೆಯಲ್ಲಿ ಎಲ್ಲಿಯೂ ಈ ಕಾಗುಣಿತ ದೊರೆಯುವುದಿಲ್ಲ. ಇಂಗ್ಲೀಶಿನ ಪದಗಳಾದ Action, Anchor ಗಳನ್ನು ಕನ್ನಡ ಲಿಪ್ಯಂತರೀಕರಣ-ಗೊಳಿಸುವಲ್ಲಿ (transliteration) ಇಲ್ಲಿ ತಿಳಿಸಲಾದ ಸ್ವರಕ್ಕೆ ವ್ಯಂಜನವನ್ನು ಹಾಕುವ ಲಬ್ಯವಿಲ್ಲದ ಕಾಗುಣಿತವನ್ನು ನಾವು ಪತ್ರಿಕೆಗಳಲ್ಲಿ ಟಿವಿ ಮಾಧ್ಯಮಗಳಲ್ಲಿ ಕಾಣುತ್ತಿದ್ದೇವೆ. ಪತ್ರಿಕೆಗಳಿಗೆ ಮತ್ತು ಟಿವಿ ಮಾಧ್ಯಮಗಳಿಗೆ ಯಾರು ಕಲಿಸಿಕೊಟ್ಟರು ಈ ಕಾಗುಣಿತವನ್ನು? ಅದೊಂದು ಪ್ರಶ್ನಾರ್ಹ ವಿಷಯ. ಬಹುತೇಕ ಕನ್ನಡವನ್ನೇ ಹೋಲುವ ತೆಲುಗು ಲಿಪಿಯನ್ನು ಬಳಸುವ ತೆಲುಗರು ಈ ರೀತಿಯ ಕಾಗುಣಿತವನ್ನು ಬಳಸುವುದಿಲ್ಲ. ಅವರು ಉದಾಹರಿತ ಪದಗಳ ತೆಲುಗೀಕರಣದಲ್ಲಿ "ಯಾಕ್ಷನ್‌", "ಯಾಂಕರ್‌" ಎಂದು ಬರೆಯುತ್ತಾರೆ. ಆದರೆ ಕನ್ನಡದಲ್ಲೇಕೆ “ಆ್ಯಕ್ಷನ್‌” “ಆ್ಯಂಕರ್‌” ಎಂದು ಬರೆಯುತ್ತಾರೆ? ತಿಳಿಯುವುದಿಲ್ಲ. ಉದಾಹರಿತ ಇಂಗ್ಲೀಶ್‌ ಪದಗಳಲ್ಲಿನ A ಅಕ್ಷರದ ಉಚ್ಛಾರಣೆಯ ಶಬ್ದ ಸಂಕೇತ “æ”, a ಮತ್ತು e ಗಳನ್ನು ಕೂಡಿಸಿ ಹೇಳುವ ಮಧ್ಯ್ಯದ ಶಬ್ದ. ಈ ಶಬ್ದ "ಯಾ" ಗೆ ಸಮಾನ ಶಬ್ದವೂ ಆಗಿರುವುದಿಲ್ಲ, ಅಲ್ಲದೆ ಅದು ಹ್ರಸ್ವ ಸ್ವರ. ಈ ಕಾರಣಕ್ಕಾಗಿಯೇ ಕನ್ನಡದಲ್ಲಿಯೂ ಬೇಕು ಲ್ಯಾಟಿನ್‌ ಲಿಪಿಗಳಲ್ಲಿರುವಂತೆ ಶಬ್ದ ಗುರುತು ಚಿಹ್ನೆಗಳು… ಅಕ್ಷರದ ಮೇಲೆ accent glyph (diacritic) ಮತ್ತು ಅಕ್ಷರದ ಕೆಳಗೆ Nukta sign( ). ಇದೀಗ ಮತ್ತೂ ಮುಂದುವರಿದ ಕೆಲವು ಉದಾಹರಣೆಗಳನ್ನು ನೋಡೋಣ.


ಇಂಗ್ಲೀಶಿನ F, Ph ಮತ್ತು Z ಉಚ್ಛಾರಿತ ಲಿಪಿಗಳಿಗೆ ಕನ್ನಡದಲ್ಲಿ ಸಮಾಂತರ ಉಚ್ಛಾರಿತ ಲಿಪಿಗಳು ಇರುವುದಿಲ್ಲ. F, Ph ಗಳಿಗೆ ಕನ್ನಡದ ಮಹಾಪ್ರಾಣ "" ಬಳಸುತ್ತೇವೆ, ಲಿಪಿಗೆ "" ಅಥವಾ "" ಬಳಸುತ್ತೇವೆ. ಈ ಅಕ್ಷರಗಳ ಶಬ್ದೋಚ್ಛಾರಣೆಗಳನ್ನು ಪರಿಶೀಲಿಸಿ ನೋಡಿದರೆ ಎಲ್ಲ ಶಬ್ದಗಳೂ ಅಜಗಜಾಂತರ ಶಬ್ದಗಳಿಂದ ಉಚ್ಛಾರಿತವಾದವುಗಳು. ಆದರೂ ಲಿಪ್ಯಂತರೀಕರಣಕ್ಕಾಗಿ ಗೊತ್ತಿದ್ದೂ ಪಂಡಿತ ಪಾಮರೆಲ್ಲರೂ ಅವುಗಳನ್ನೇ ಬಳಸುತ್ತಿದ್ದೇವೆ ಏಕೆ? ಯಾಕಂದರೆ ನಮಗೆ ಗುರುತು ಚಿಹ್ನೆ ಹಾಕಿ ಬರೆಯುವುದು ಗೊತ್ತಿರುವುದು Xerox ಎಂಬ ಪದದ ಕನ್ನಡ ಲಿಪ್ಯಂತರೀಕರಣಕ್ಕೆ ಮಾತ್ರ…"ಜೆ಼ರಾಕ್ಸ್‌", ಕೆಲವೊಮ್ಮೆ Coffee "ಕಾಫಿ಼". ಇನ್ನೂ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಟ್ಟಿದೆ. ಅವುಗಳೆಂದರೆ ಇಂಗ್ಲೀಶ್‌ ನೌನ್‌ ಪದಗಳನ್ನು ಬಹುವಚನ ಅಥವಾ ವರ್ಬ್‌ ಪದಗಳಿಗಾಗಿ ಕೊನೆಯಲ್ಲಿ es ಅಥವಾ s ಅಕ್ಷರಗಳನ್ನು ಉಪಯೋಗಿಸುತ್ತೇವೆ. ಇಂಥಾ ಸಂದರ್ಭಗಳಲ್ಲಿ ಅವುಗಳ ಉಚ್ಛಾರಣೆಯೇ ಬೇರೆಯಾಗಿರುತ್ತದೆ. ಈ ಉದಾಹರಣೆಗಳನ್ನು ಇಲ್ಲಿ ಇಂಗ್ಲೀಶಿನಲ್ಲಿಯೇ ಕೊಡಲಾಗಿದೆ.

The pronunciation of S at the end of plural nouns, verbs in the third person, and as a part of the possessive case sometimes causes problems for non-native speakers because it can be pronounced in three different ways: / ɪz / z / or / s /.

The pronunciation depends on the last sound of the verb or noun which is usually a consonant. Before one learns the different ways to pronounce the final S, one must first know what "voiced" and "voiceless" consonants are as well as sibilant sounds:

Voiced Consonants vs. Voiceless Consonants

A voiced consonant (or sound) means that it uses the vocal cords and they produce a vibration or humming sound in the throat when they are said. Put one's finger on one's throat and then pronounce the letter L. He will notice a slight vibration in his neck/throat. That is because it is a voiced sound.

A voiceless sound (sometimes called unvoiced sound) is when there is no vibration in the throat and the sound comes from the mouth area. Pronounce the letter P. One will notice how it comes from one's mouth (in fact near our lips at the front of the mouth). The P sound doesn't come from the throat. Try this with the other letters and will "feel" the difference between a voiced and a voiceless consonant (or sound).

Sibilant Sounds

Another sound that is relevant to this is the sibilant sound which is produced by forcing air out toward the teeth. Is characterized by a hissing sound (sssss), a buzzing sound (zzzzz) or the sound teachers make when they want their pupil to be quiet (shhhh!).

Z like the sound a bee makes... zzzzzz

S like the sound a snake makes... sssssss

SH like the sound a teacher makes when they want their pupil to be quiet... shhhhh

Now, all know the difference between voiced, voiceless and sibilant sounds, and can look at the following rules for the correct pronunciation of S at the end of words in English:

The pronunciation of the S at the end of words in English

The pronunciation of the final S in plural words and verbs in the third person depends on the final consonant sound before that S.

The ending is pronounced /s/ after a voiceless sound, it is pronounced /z/ after a voiced sound and is pronounced /ɪz / or /əz/ after a sibilant sound:

Voiceless: helps /ps/ -- sits /ts/ -- looks /ks/

Voiced: crabs /bz/ -- words /dz/ -- gloves /vz/,

Sibilant: buses /sɪz / or /səz /, bridges /dʒɪz / or /dʒəz /, wishes /shɪz / or /shəz /

1. The /ɪz/ sound (or /əz/ sound):

Sometimes this sound is written as /əz/ and uses the symbol "schwa" or "upside-down e" before the z. For ease, all will write this sound as /ɪz/ or /iz/.

If the last consonant sound of the word is a sibilant sound (a hissing or buzzing sound), the final S is pronounced as /ɪz/. This /ɪz/ sound is pronounced like an extra syllable. (e.g. the word buses has two syllables)

If the sound has a J sound (/dʒ/ like the letter J at the beginning of the word jacket or /ʒ/ like the S in pleasure), then the final S is also pronounced as /ɪz/.

Examples of words ending in the /ɪz/ sound:

C: races (sounds like "race-iz")

S: pauses, nurses, buses, rises

X: fixes, boxes, hoaxes

Z: amazes, freezes, prizes, quizzes

SS: kisses, misses, passes, bosses

CH: churches, sandwiches, witches, teaches

SH: dishes, wishes, pushes, crashes

GE: garages, changes, ages, judges

Remember: after verbs ending in -sh, -ch, -ss, and -x, we add the -es to the end of the verb (in the third person) and the pronunciation is /iz/ez/ as an extra syllable.

2. The /s/ sound

If the last consonant of the word is voiceless, then the S is pronounced as /s/. Be careful not to create an extra syllable.

NOTE: The consonants c, s, sh, ch and x are voiceless though they use the sibilants ending seen above.

Examples of words ending in the /s/ sound:

P: cups stops, sleeps

T: hats, students, hits, writes

K: cooks, books, drinks, walks

F: cliffs, sniffs, beliefs, laughs, graphs (the -gh and -ph here are pronounced like an F)

TH: myths, tablecloths, months (voiceless th)

3. The /z/ sound

If the last letter of the words ends in a voiced consonant (or sound), then the S is pronounced like a Z /z/(without creating another syllable). This Z sound is similar to the sound a bee makes zzzz.

Also, use this ending when the word ends in a vowel sound (e.g. bees, flies, etc.)

Examples of words ending in the /z/ sound:

B: crabs, rubs

D: cards, words, rides, ends

G: rugs, bags, begs

L: deals calls, falls, hills

M: plums, dreams

N: fans, drains, runs, pens

NG: kings, belongs, sings

R: wears, cures

V: gloves, wives, shelves, drives

Y: plays, boys, says,

THE: clothes, bathes, breathes

VOWEL SOUNDS: sees, fleas

ಉಳಿದಂತೆ K, Ch(ಕ್‌), Ch(ಚ್‌) Ch(ಶ್‌), Th(ತ್‌), Th(ದ್‌) ಶಬ್ದಗಳಿಗೆ ಕನ್ನಡ ಲಿಪ್ಯಂತೀಕರಣ ಸುಲಭ. ಆ ಶಬ್ದಗಳಿಗೆ ಕನ್ನಡದಲ್ಲಿ ಸಮಾನ ಶಬ್ದಾಕ್ಷರಗಳಿರುತ್ತವೆ, ಅದರೆ laugh, graph ಪದಗಳು gh, ph ಅಕ್ಷರಗಳಲ್ಲಿ ಅಂತ್ಯಗೊಳ್ಳುವ ಇಂಗ್ಲೀಶ್‌ ಪದಗಳು ಶಬ್ದವನ್ನು ತೆಗೆದುಕೊಳ್ಳುತ್ತವೆ ಎಂಬುದು ಇಂಗ್ಲೀಶ್‌ ಭಾಷೆಯ ವೈಚಿತ್ರವೇ ಸರಿ. ಶಾಲೆಗಳಲ್ಲಿ ಇಂಗ್ಲೀಶ್‌ ಪಾಠ ಮಾಡುವ ಉಪಾದ್ಯಾಯರು ಕೆಲವೊಂದು ಪದಗಳಿಗೆ ಮಾತ್ರವೇ ಉಚ್ಛಾರಣೆಯನ್ನು ಹೇಳಿಕೊಡುತ್ತಾರೆ… ಮುಖ್ಯವಾಗಿ L ಅಕ್ಷರ ಬಳಸುವ ಪದಗಳಿಗೆ… Colonel, walk, talk ಇತ್ಯಾದಿ…. ಆದರೆ s ನಿಂದ ಮತ್ತು es ಅಥವಾ se ಗಳಿಂದ ಅಂತ್ಯಗೊಳ್ಳುವ ಪದಗಳ ಉಚ್ಛಾರಣೆ ಕಲಿಸಿಕೊಟ್ಟಿರುವ ಬಗ್ಗೆ ಈ ಬರಹಗಾರನಿಗೆ ಜ್ಞಾಪಕವಿಲ್ಲ. ಹಾಗೆಯೇ X ಅಕ್ಷರ ಒಳಗೊಂಡಿರುವ ಪದಗಳೂ ಭಿನ್ನ ಶಬ್ದಗಳಿಂದ ಕೂಡಿರುತ್ತವೆ, ಉದಾ: Xerox, Example, Anxiety, Excite, Exit ಇತ್ಯಾದಿ. ಇವುಗಳ ಉಚ್ಛಾರಣೆಗಾಗಿ ಗೂಗಲ್‌ನಲ್ಲಿ ಹುಡುಕಿ ತಿಳಿಯಬೇಕು ಕಲಿಯಬೇಕು ಅಥವಾ ಒಳ್ಳೆಯ ಇಂಗ್ಲೀಶ್‌ ಶಬ್ದಕೋಶಕ್ಕೆ ಮೊರೆಹೋಗಬೇಕು. ಇಂಗ್ಲೀಶ್‌ ಕಲಿಕೆಯಲ್ಲಿ ಭಾರತೀಯ ಮಕ್ಕಳು ಆಯಾ ಪ್ರಾಂತದ ಭಾಷೆಗಳ ಶಬ್ದೋಚ್ಛಾರಣೆಗಳನ್ನು ಅವಲಂಬಿಸಿ ಕಲಿಯುತ್ತಿರುವುದರಿಂದ ಬ್ರಿಟಿಶ್‌ ಅಥವಾ ಅಮೆರಿಕನ್ನರಂತೆ ಪದೋಚ್ಛಾರಣೆಗಳನ್ನು ಕಲಿಯುತ್ತಿಲ್ಲ ಅಥವಾ ಕಲಿಯುವುದಕ್ಕಾಗುತ್ತಿಲ್ಲ. ಈ ಉದಾಹರಣೆಗಳನ್ನು ನೋಡಿ: Girl, Bird, Develop, Bulletin, Experiment, About ಪದಗಳಲ್ಲಿ Schwa ಎಂಬ ಒಂದು ಸೋಮಾರಿ "" ಸ್ವರ, an unstressed vowel ಶಬ್ದವಿರುತ್ತದೆಂದು ಸರ್ಕಾರಿ ಶಾಲೆಗಳ ಯಾವುದೇ ಇಂಗ್ಲೀಶ್‌ ಉಪಾದ್ಯಾಯರು ತಿಳಿದುಕೊಂಡಿರುತ್ತಾರೆಂಬ ನಂಬಿಕೆ ಇಲ್ಲ. ಹಾಗಾಗಿ ಇಂಗ್ಲೀಶ್‌ ಪದಗಳ ಕನ್ನಡ ಲಿಪ್ಯಂತೀಕರಣ, ಮುಖ್ಯವಾಗಿ ಗಣಕಗಳನ್ನು ಅವಲಂಬಿಸಿರುವ ಮುದ್ರಣ ಸಂಸ್ಥೆಗಳು ಮತ್ತು ಟಿವಿ ಮೀಡಿಯಾ ಸಂಸ್ಥೆಗಳಿಗೆ ಕಷ್ಟಕರವೇ ಸರಿ. ಅದಕ್ಕಾಗಿ ಡಯಾಕ್ರಿಟಿಕ್‌ ಮತ್ತು ನುಕ್ತ ಗುರುತು ಚಿಹ್ನೆಗಳನ್ನು ಒಳಗೊಂಡಿರುವ ಕನ್ನಡ ಲಿಪಿಗಳು ಮತ್ತು ಅವುಗಳಿಗೆ ಸೂಕ್ತವಾಗಿ ರೂಪಿಸಿದ ಕೀಲಿಮಣೆಗಳು ಅಗತ್ಯವಾಗಿ ಬೇಕಾಗಿವೆ. Chinnu-Sinchu-01 ಕುಟುಂಬದ 12 ವಿಶೇಷ ಯುನಿಕೋಡ್‌ ಕನ್ನಡ ಲಿಪಿಗಳು ಈ ನಿಟ್ಟಿನಲ್ಲಿ ರೂಪಿಸಿದವುಗಳಾಗಿವೆ. Chinnu-Sinchu-11 ಈ ಬರಹದ ಹತ್ತಿರದ ಲಿಪಿಯಾಗಿದೆ. ಬರಹವನ್ನು “ನುಡಿ-6” ತಂತ್ರಾಂಶದಲ್ಲಿ "ನುಡಿ" ಯುನಿಕೋಡ್‌ ಲಿಪಿಗೆ ಬದಲಾಯಿಸಿ ತಿದ್ದಬಹುದು (ಸಂಪಾದಿಸಬಹುದು). ಒಟ್ಟಾರೆಯಾಗಿ ಒಂದು ಇಂಗ್ಲೀಶ್‌ ಪದವನ್ನು ಕನ್ನಡದಲ್ಲಿ ಲಿಪ್ಯಂತೀಕರಿಸುವ ಮೊದಲು ಅದರ ಉಚ್ಛಾರಣೆಯನ್ನು ತಿಳಿದುಕೊಂಡು ಕನ್ನಡೀಕರಿಸುವುದು ಒಳ್ಳೆಯದು. ಅನುಬಂಧ: ಮೆಲಿನ ಚಿತ್ರ ನೋಡಿ. ####

ದಿವಾಕರ ತಿಮ್ಮಣ್ಣ (ದಿವಾಕರ ಟಿ.),

Comments

Popular posts from this blog

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ